ವಿದೇಶಹಮಾಸ್ ಉಗ್ರ ನನ್ನನ್ನು ರೇಪ್ ಮಾಡದಿರಲು ಅದೊಂದೇ ಕಾರಣ: ಇಸ್ರೇಲಿ ಒತ್ತೆಯಾಳು ಮಿಯಾ ಸ್ಕೆಮ್
ಹಮಾಸ್ ಒತ್ತೆಯಾಳಾಗಿದ್ದ 21 ವರ್ಷದ ಫ್ರೆಂಚ್ ಹಚ್ಚೆ ಕಲಾವಿದೆ ಮಿಯಾ ಸ್ಕೆಮ್ 54 ದಿನಗಳ ಕಾಲ ಭಯೋತ್ಪಾದಕರ ಹಿಡಿತದಲ್ಲಿದ್ದರೂ ತನ್ನ ಮೇಲೆ ಯಾಕೆ ಅತ್ಯಾಚಾರ ಮಾಡಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ.