ಮಿಮಿಕ್ರಿ ದಯಾನಂದ್

ಮಿಮಿಕ್ರಿ ದಯಾನಂದ್ ಚೊಚ್ಚಲ ನಿರ್ದೇಶನದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ!
ಸಿನಿಮಾ ಸುದ್ದಿ

ಮಿಮಿಕ್ರಿ ದಯಾನಂದ್ ಚೊಚ್ಚಲ ನಿರ್ದೇಶನದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ!

ಮಿಮಿಕ್ರಿ ದಯಾನಂದ್ ಅವರ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಅನಿರೀಕ್ಷಿತ ಚಿತ್ರದ ಛಾಯಾಗ್ರಾಹಕ ಜೀವನ್ ಗೌಡ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಮಿಮಿಕ್ರಿ ದಯಾನಂದ್ 'ಅನಿರೀಕ್ಷಿತ' ಟ್ರೇಲರ್
ಮನರಂಜನೆ

ಮಿಮಿಕ್ರಿ ದಯಾನಂದ್ 'ಅನಿರೀಕ್ಷಿತ' ಟ್ರೇಲರ್

ಮಿಮಿಕ್ರಿ ದಯಾನಂದ್ ನಿರ್ದೇಶಿಸಿ ಅಭಿನಯಿಸಿರುವ 'ಅನಿರೀಕ್ಷಿತ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 3000ಕ್ಕೆ ಹೆಚ್ಚು ವೀಕ್ಷಣೆ ಪಡೆದು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'ಅನಿರೀಕ್ಷಿತ' ಮೂಲಕ ಮಿಮಿಕ್ರಿ ದಯಾನಂದ್ ನಿರ್ದೇಶನಕ್ಕೆ ಪ್ರವೇಶ
ಸಿನಿಮಾ ಸುದ್ದಿ

'ಅನಿರೀಕ್ಷಿತ' ಮೂಲಕ ಮಿಮಿಕ್ರಿ ದಯಾನಂದ್ ನಿರ್ದೇಶನಕ್ಕೆ ಪ್ರವೇಶ

ಮಿಮಿಕ್ರಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ದಯಾನಂದ್. ಅವರು ಮಿಮಿಕ್ರಿ ದಯಾನಂದ್ ಎಂದೇ ಫೇಮಸ್. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಲಾಕ್​ಡೌನ್​ ಟೈಮನಲ್ಲೇ ಸಿನಿಮಾ ಕೂಡ ಸಿದ್ಧಪಡಿಸಿದ್ದಾರೆ.