ವಿದೇಶಗರ್ಲ್ ಫ್ರೆಂಡ್ ಪಡೆಯಲು, 5 ಇಂಚು ಎತ್ತರ ಬೆಳೆಯಲು 1.35 ಕೋಟಿ ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಭೂಪ
ಗರ್ಲ್ ಫ್ರೆಂಡ್ ಪಡೆಯಲು ಅಮೆರಿಕದ ಮಿನ್ನೇಸೋಟದ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಿಕೊಳ್ಳಲು ಎರಡು ಕಾಲುಗಳನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದಕ್ಕಾಗಿ ಆತ ಬರೊಬ್ಬರಿ $1,70,000 (ರೂ. 1.35 ಕೋಟಿ) ವೆಚ್ಚ ಮಾಡಿದ್ದಾನೆ.