ವಿಶೇಷಪಾಲಿಮರ್ ಜೇಡಿಮಣ್ಣಿನಿಂದ ಧರಿಸುವ ತಿಂಡಿ-ತಿನಿಸುಗಳ ಆಭರಣ ತಯಾರಿಸುವ ಬೆಂಗಳೂರಿನ ಮಿನಿಯೇಚರ್ ಕಲಾವಿದೆ!
ನಿಮ್ಮಿಷ್ಟದ ಆಹಾರವನ್ನು ತಯಾರಿಸಿ ತಟ್ಟೆಯಲ್ಲಿ ಹಾಕಿ ನಿಮ್ಮ ಮುಂದೆ ಇಟ್ಟರೆ ಬಾಯಲ್ಲಿ ನೀರು ಬರದೆ ಇರುತ್ತದೆಯೇ? ಅದೇ ನಿಮ್ಮಿಷ್ಟದ ತಿಂಡಿತಿನಿಸಿನ ಕಿವಿಯೋಲೆ, ಆಭರಣಗಳನ್ನು ಜೇಡಿಮಣ್ಣಿನಲ್ಲಿ ತಯಾರಿಸಿದ್ದನ್ನು ನೋಡಲು ಎಷ್ಟು ಖುಷಿಯಾಗುತ್ತದೆ ಅಲ್ಲವೇ?