ರಾಜ್ಯಬೆಂಗಳೂರು: ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ನಿಂದ ಬೆಳ್ಳಂದೂರಿನ ಲೇಔಟ್ ದತ್ತು!
ಬೆಳ್ಳಂದೂರಿನ ಮಿಥುನ್ ರೆಡ್ಡಿ ಲೇ ಔಟ್ ನ್ನು ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ದತ್ತು ಪಡೆದುಕೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಇಲ್ಲಿ ಜೀವನ ಸಾಗಿಸಲು ಕಷ್ಟವಾಗಿರುವ ನಿರ್ಗತಿಕರಿಗೆ ಸಹಾಯ ಮಾಡಲು ವರ್ಷದವರೆಗೆ ಫೌಂಡೇಶನ್ ಅಭಿಯಾನ ಕೈಗೊಂಡಿದೆ.