ದೇಶನೆಚ್ಚಿನ ಕ್ರಿಕೆಟಿಗ ಯಾರೆಂದು ಕೇಳಿದ ಪತ್ರಕರ್ತನಿಗೆ ಟೀಂ ಇಂಡಿಯಾ ನಾಯಕಿ ಮಿಥಿಲಿ ರಾಜ್ ತರಾಟೆ
"ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರೆಂದು ಎಂದಾದರೂ ಪುರುಷ ಕ್ರಿಕೆಟಿಗರಿಗೆ ಕೇಳಿದ್ದೀರಾ"? ಹೀಗೆಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕಿ ಮಿಥಿಲಿ ರಾಜ್.