ರಾಜ್ಯಧಾರವಾಡದ ಐಐಟಿಯಲ್ಲಿನ 'ಮಿತ್ರ' ರೊಬೋಟ್ ಗಳಿಗೆ ದೇಶೀಯ ಭಾಷೆ ಕಲಿಕೆ, ವೃದ್ಧರಿಗೆ ಸಹಕಾರಿ
ವೃದ್ಧರು, ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹ್ಯುಮನಾಯ್ಡ್ ಗಳಿಗೆ ಐಐಟಿ ಧಾರವಾಡದಲ್ಲಿನ ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಭಾಷೆ ಗುರುತಿಸುವ ವೈಶಿಷ್ಟ್ಯವನ್ನು ಅಳವಡಿಕೆ ಮಾಡಲಾಗುತ್ತಿದೆ.