ಸಿನಿಮಾ ಸುದ್ದಿ#ಮಿಟೂ ಆರೋಪಿ ಅನಿರ್ಬಾನ್ ಬ್ಲಾಹ್ ಆತ್ಮಹತ್ಯೆ ಯತ್ನದಿಂದ ಪಾರು!
ಮುಂಬೈ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ದೇಶದ ಅತಿದೊಡ್ಡ ಸೆಲೆಬ್ರಿಟಿ ನಿರ್ವಹಣಾ ಏಜೆನ್ಸಿ ಕ್ವಾನ್ ಎಂಟರ್ ಟೈನ್ ಮೆಂಟ್ ಸಹ ಸಂಸ್ಥಾಪಕ ಮಿಟೂ ಆರೋಪಿ ಅನಿರ್ಬಾನ್ ಬ್ಲಾಹ್ ಅವರನ್ನು ಪ್ರಾಣಪಾಯದಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.