ಮಿಜೋರಾಮ್

Myanmar: ಮಹತ್ವದ ವಿಲೀನ ಪ್ರಕ್ರಿಯೆ; ಮಿಜೋರಾಂ ಸಿಎಂ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ!
ಸಭೆಯನ್ನು ಅಸಾಮಾನ್ಯವೆಂದು ಸೂಚಿಸುವ ಕೆಲವು ವರದಿಗಳು ದಾರಿತಪ್ಪಿಸುವಂತಿವೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.

ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ ನಿಧನ: 39 ಪತ್ನಿ, 94 ಮಕ್ಕಳನ್ನು ಅಗಲಿದ ವ್ಯಕ್ತಿ!
ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಜೋರಾಮ್ ನ ಜಿಯೋನಾ ಚನಾ ಮೃತಪಟ್ಟಿದ್ದು 39 ಪತ್ನಿಯರು, 94 ಮಕ್ಕಳನ್ನು ಅಗಲಿದ್ದಾರೆ.

ಪೌರತ್ವ ಮಸೂದೆಯಿಂದ ಅಕ್ರಮ ವಲಸಿಗರ ಪ್ರವಾಹವಾಗುತ್ತೆ ಅಮಿತ್ ಶಾ ಗೆ ಮಿಜೋರಾಮ್ ಮುಖ್ಯಮಂತ್ರಿ
ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಿಜೋರಾಮ್ ಮುಖ್ಯಮಂತ್ರಿ ಜೋರಾಮ್‌ಥಾಂಗಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಸೂದೆ ಜಾರಿ ಮಾಡದಂತೆ ಒತ್ತಾಯಿಸಿದ್ದಾರೆ.

ಒಡಿಶಾ, ಮಿಜೋರಾಂಗೆ ನೂತನ ರಾಜ್ಯಪಾಲರ ನೇಮಕ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಒಡಿಶಾ ಮತ್ತು ಮಿಜೋರಾಮ್ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ಆದೇಶಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಗಳಿಗೆ ಪ್ರಧಾನಿ ತಯಾರಿ: ಮೇಘಾಲಯ, ಮಿಜೋರಾಮ್ ನಲ್ಲಿ ಪ್ರಚಾರಕ್ಕೆ ಚಾಲನೆ!
ಪ್ರಧಾನಿ ನರೇಂದ್ರ ಮೋದಿ 2018 ರಲ್ಲಿ ಚುನಾವಣೆ ನಡೆಯಲಿರುವ ಮೇಘಾಲಯ, ಮಿಜೋರಾಮ್ ನ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

