ಕ್ರಿಕೆಟ್T20 World Cup 2026 Final: 'ಹಾರ್ಟ್ ಬ್ರೇಕ್' ಮಾಡಲು ಹೋಗಿ ನಾಯಕ Mitchell Santner ಎಡವಟ್ಟು; ಆರಂಭಕ್ಕೂ ಮುನ್ನವೇ ಪಂದ್ಯ ಕೈ ಚೆಲ್ಲಿದ New Zealand!
ನ್ಯೂಜಿಲೆಂಡ್ ಸೋಲಿಗೆ ಹಲವು ಕಾರಣಗಳಿವೆಯಾದರೂ ನಾಯಕ ಮಿಚೆಲ್ ಸ್ಯಾಂಥ್ನರ್ ಕೈಗೊಂಡ ಆ ಒಂದು ನಿರ್ಣಯ ಇಡೀ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.