ಕ್ರಿಕೆಟ್ನಿಮ್ಮ ಬೌಲಿಂಗ್ನಲ್ಲಿ ಪವರ್ ಇಲ್ಲ: ಮಿಚೆಲ್ ಸ್ಟಾರ್ಕ್ ಕಾಲೆಳೆದ ಜೈಸ್ವಾಲ್; ಸಾರ್ವಜನಿಕವಾಗಿ ಮುಜುಗರಕ್ಕೀಡಾದ ವೇಗಿ, ವಿಡಿಯೋ!
ಪಂದ್ಯದ ಎರಡನೇ ದಿನದಂದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ಆಸ್ಟ್ರೇಲಿಯದ ಬೌಲರ್ಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.