ಮಿಗ್ 21

ಇಬ್ಬರೂ ಪಾಕ್ ವಿರುದ್ಧ ಹೋರಾಡಿದ್ದೇವೆ, ಅಭಿನಂದನ್ ರ ತಂದೆಯೊಂದಿಗೂ ಕೆಲಸ ಮಾಡಿದ್ದೇನೆ: ಬಿಎಸ್ ಧನೋವಾ
ದೇಶ

ಇಬ್ಬರೂ ಪಾಕ್ ವಿರುದ್ಧ ಹೋರಾಡಿದ್ದೇವೆ, ಅಭಿನಂದನ್ ರ ತಂದೆಯೊಂದಿಗೂ ಕೆಲಸ ಮಾಡಿದ್ದೇನೆ: ಬಿಎಸ್ ಧನೋವಾ

ಅಭಿನಂದನ್ ಮತ್ತು ನಾನು ಇಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ. ಅಭಿನಂದನ್ ತಂದೆಯೊಂದಿಗೂ ನಾನು ಕೆಲಸ ಮಾಡಿದ್ದೆ ಎಂದು ವಾಯು ಸೇನೆ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.

ವೀಡಿಯೋ: ಏರ್ ಚೀಫ್ ಜತೆಗೆ ಮಿಗ್ -21ನಲ್ಲಿ ಹಾರಾಡಿದ ವಿಂಗ್ ಕಮಾಂಡರ್ ಅಭಿನಂದನ್
ದೇಶ

ವೀಡಿಯೋ: ಏರ್ ಚೀಫ್ ಜತೆಗೆ ಮಿಗ್ -21ನಲ್ಲಿ ಹಾರಾಡಿದ ವಿಂಗ್ ಕಮಾಂಡರ್ ಅಭಿನಂದನ್

ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಸೋಮವಾರ ಮತ್ತೆ ಮಿಗ್ -21 ಹಾರಾಟ ನಡೆಸಿದ್ದಾರೆ. ಈ ಬಾರಿ ಅವರು ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.

ಮತ್ತೊಂದು ಮಿಗ್ ಅಪಘಾತ; ರಾಜಸ್ತಾನದಲ್ಲಿ ಯುದ್ಧ ವಿಮಾನ ಪತನ; ಪೈಲಟ್ ಗಳು ಪಾರು
ದೇಶ

ಮತ್ತೊಂದು ಮಿಗ್ ಅಪಘಾತ; ರಾಜಸ್ತಾನದಲ್ಲಿ ಯುದ್ಧ ವಿಮಾನ ಪತನ; ಪೈಲಟ್ ಗಳು ಪಾರು

ಭಾರತೀಯ ಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನವೊಂದು ರಾಜಸ್ತಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.