ಕ್ರಿಕೆಟ್ಪುರುಷ, ಮಹಿಳಾ ಕ್ರಿಕೆಟ್ ಮಿಕ್ಸಡ್ ಟಿ20 ಲೀಗ್ ಗೆ ಅಭಿಮಾನಿಗಳ ಬೆಂಬಲ ಕೋರಿದ ಬಿಸಿಸಿಐ!
ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಪುರುಷ ಕ್ರಿಕೆಟಿಗರು ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನೊಳಗೊಂಡ ಟಿ20 ಲೀಗ್ ಆಯೋಜನೆಗೆ ಬಿಸಿಸಿಐ ಮುಂದಾಗಿದ್ದು, ಇದಕ್ಕೆ ಅಭಿಮಾನಿಗಳ ಬೆಂಬಲದ ಅಗತ್ಯವಿದೆ.