ಬಾಲಾಕೋಟ್ ಕಾರ್ಯಾಚರಣೆ ಅನುಭವಕ್ಕೆ ವಿಶ್ವದ ಬೇರೆ ಯಾವುದೇ ಸರಿಸಾಟಿಯಾಗುವುದಿಲ್ಲ ಎಂದು ಯುದ್ದ ಸೇವಾ ಪದಕ ಪ್ರಶಸ್ತಿ ವಿಜೇತೆ ಭಾರತೀಯ ವಾಯುಪಡೆ ಅಧಿಕಾರಿ ಮಿಂಟಿ ಅಗರ್ ವಾಲ್ ಹೇಳಿದ್ದಾರೆ.