ವಿದೇಶದಕ್ಷಿಣ ಏಷ್ಯಾದಲ್ಲಿ ಭಾರತ ಭಯೋತ್ಪಾದಕರ ತಾಯ್ನಾಡು: ಭಾರತಕ್ಕೆ ಪಾಕ್
ವಿಶ್ವಸಂಸ್ಥೆಯ 72ನೇ ಮಹಾಧಿವೇಶನದಲ್ಲಿ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ವಾದ ಹಾಗೂ ಪ್ರತಿವಾದ ಮುಂದುವರೆದಿದ್ದು, ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನದ ವಿರುದ್ಧ ಸುಷ್ಮಾ ಸ್ವರಾಜ್ ಅವರು ಗುಡುಗಿರುವ ಬೆನ್ನಲ್ಲೇ ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ...