ಸಿನಿಮಾ ಸುದ್ದಿಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿನ ಅತ್ಯುತ್ತಮ ವೆಬ್ ಸೀರೀಸ್ ಗೆ ಇನ್ಮುಂದೆ ಐಎಫ್ಎಫ್ಐ ನಲ್ಲಿ ಪ್ರಶಸ್ತಿ
ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿನ ಅತ್ಯುತ್ತಮ ವೆಬ್ ಸೀರೀಸ್ ಗಳಿಗೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ನಲ್ಲಿ ಪ್ರಶಸ್ತಿ ನೀಡಲು ಮಾಹಿತಿ ಹಾಗೂ ಪ್ರಸಾರ ಇಲಾಖೆ (ಐ&ಬಿ) ನಿರ್ಧರಿಸಿದೆ.