ವಿದೇಶಕೋವಿಡ್-19: ಚೀನಾ ಮಾಹಿತಿ ಮರೆಮಾಚಿದೆ, ಇಲ್ಲದಿದ್ದರೆ ಶೇ.95 ರಷ್ಟು ಹರಡುವಿಕೆ ಕಡಿಮೆ ಮಾಡಬಹುದಿತ್ತು- ತಜ್ಞರು
ಕೋವಿಡ್-19 ಹರಡುವಿಕೆ ಮಾಹಿತಿಯನ್ನು ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಮರೆಮಾಚುತ್ತಿದ್ದಾರೆ ಎಂದು ತಜ್ಞರು ಟೀಕಿಸಿದ್ದಾರೆ. ಅಪರಾಧವನ್ನು ಒಪ್ಪಿಕೊಳ್ಳದೆ ಮೌನವಾಗಿದ್ದುಕೊಂಡು ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ