ರಾಜ್ಯಮಂಗಳೂರು: ಬಸ್ನಿಂದ ಬಿದ್ದ ತಾಯಿ ಮಗು; ಕೂಡಲೇ ಪ್ರಯಾಣಿಕರನ್ನು ಇಳಿಸಿ ಆಸ್ಪತ್ರೆಗೆ ಸೇರಿಸಿದ ಮತ್ತೊಂದು ಬಸ್ನ ಸಿಬ್ಬಂದಿ; Video
ಖಾಸಗಿ ಬಸ್ ನಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ತಾಯಿ ಮಗು ಕೆಳಗೆ ಬಿದ್ದು ಗಾಯಗೊಂಡಿದ್ದರು. ಇದನ್ನ ಗಮನಿಸಿದ ಮತ್ತೊಂದು ಬಸ್ ಸಿಬ್ಬಂದಿ ಕೂಡಲೇ ತಮ್ಮ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದರು.