ಮಾಸ್ ಹೀರೋ

'ಸಪ್ಲೈಯರ್ ಶಂಕರ' ಸಿನಿಮಾ ಮೂಲಕ ಮಾಸ್ ಹೀರೋ ಆಗಿ ನಿಶ್ಚಿತ್ ಕೊರೋಡಿ ಎಂಟ್ರಿ!
ಕನ್ನಡ ಚಿತ್ರರಂಗದಲ್ಲಿ 'ಗಂಟುಮೂಟೆ', 'ಟಾಮ್ ಅಂಡ್ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್ ಕೊರೋಡಿ ಸದ್ಯ 'ಸಪ್ಲೈಯರ್ ಶಂಕರ' ಸಿನಿಮಾ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದ್ದಾರೆ.

ಮೋಷನ್ ಪೋಸ್ಟರ್ ಬಿಡುಗಡೆ: ‘Supplier ಶಂಕರ’ ಮೂಲಕ ಮಾಸ್ ಹೀರೋ ಆಗಿ ನಿಶ್ಚಿತ್ ಕೊರೋಡಿ ಎಂಟ್ರಿ!
ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ನಟ ನಿಶ್ಚಿತ್ ಕೊರೋಡಿ ಇದೀಗ ‘Supplier ಶಂಕರ’ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೀರಂ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ರೀಲಾಂಚ್ ಆಗುತ್ತಿದ್ದೇನೆ: ನಟ ಪ್ರಜ್ವಲ್ ದೇವರಾಜ್
ನಟ ಪ್ರಜ್ವಲ್ ದೇವರಾಜ್ 2023ನೇ ವರ್ಷದ ಮೊದಲ ಸಿನಿಮಾ ಬಿಡುಗಡೆಯಾದ ವೀರಂಗಾಗಿ ಉತ್ಸುಕರಾಗಿದ್ದಾರೆ. ಖಾದರ್ ಕುಮಾರ್ ನಿರ್ದೇಶನದ ಈ ಚಿತ್ರವು ತನ್ನನ್ನು ಮತ್ತೆ ಮಾಸ್ ಹೀರೋ ಆಗಿ ಲಾಂಚ್ ಮಾಡಲಿದೆ ಎಂದು ಚಿತ್ರ ವೀಕ್ಷಿಸಿದ ನಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

