ದೇಶಇತ್ತ ಗಡಿಯಲ್ಲಿ ಘರ್ಷಣೆ; ಅತ್ತ ಚೀನಾದಲ್ಲಿ ಭಾರತೀಯ ವೈದ್ಯ ಡಾ. ದ್ವಾರಕನಾಥ್ ಕೊಟ್ನಿಸ್ ಸ್ಮರಣೆ!
ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಘರ್ಷಣೆ, ಸಂಘರ್ಷದ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಕ್ರಾಂತಿಯ ಸಮಯದಲ್ಲಿ ಭಾರತ ತನ್ನ ರಾಷ್ಟ್ರಕ್ಕೆ ನೀಡಿದ್ದ ಕೊಡುಗೆಯನ್ನು ಚೀನಾ ಸ್ಮರಿಸುತ್ತಿದೆ.