ಸಿನಿಮಾ ಸುದ್ದಿಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಪತ್ತೆ: ಮುಂಬೈ ಪೊಲೀಸರು
ಫೇಸ್ಬುಕ್ನಲ್ಲಿ ಸ್ನೇಹಿತನಾದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ನಟಿ ಮಾಳ್ವಿ ಮಲ್ಹೋತ್ರಾ ಚಾಕುವಿನಿಂದ ಇರಿದಿದ್ದಾನೆ. ಮುಂಬೈನ ವರ್ಸೋವಾದ ಫಿಶರೀಸ್ ಯುನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.