ದೇಶಜಾಗತಿಕ ಇಂಧನ ಬಿಕ್ಕಟ್ಟು: ಡೀಸೆಲ್ ಗಾಗಿ ಭಾರತದಿಂದ ನೆರವು ಕೋರಿದ ಬಾಂಗ್ಲಾದೇಶ! ಲಂಕಾ, ಮಾಲ್ಡೀವ್ಸ್ ನಿಂದಲೂ ಮನವಿ
ಬಾಂಗ್ಲಾದೇಶ ಪೆಟ್ರೋಲ್ ಮತ್ತು ಡೀಸೆಲ್ನ ತೀವ್ರ ಕೊರತೆ ಎದುರಿಸುತ್ತಿದ್ದು, ಭಾರತದಿಂದ ಡೀಸೆಲ್ ಪೂರೈಸುವಂತೆ ಮನವಿ ಸ್ವೀಕರಿಸಿರುವುದಾಗಿ ರಣಧೀರ್ ಜೈಸ್ವಾಲ್ ಗುರುವಾರ ತಿಳಿಸಿದ್ದಾರೆ.