ಮಾಲ್ಗುಡಿ ಡೇಸ್

'ಮಾಲ್ಗುಡಿ ಡೇಸ್' ದಿನಗಳು: ಶಂಕರ್ ನಾಗ್ ಕಾರ್ಯವೈಖರಿ ಸ್ಮರಿಸಿಕೊಂಡ ರಮೇಶ್ ಭಟ್!
1980ರ ದಶಕದಲ್ಲಿ ನಿರ್ಮಾಣಗೊಂಡು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆಕಂಡ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಸೂಪರ್ ಹಿಟ್ ಆಗಿತ್ತು, ಹಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿತ್ತು. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಅದರ ಕನ್ನಡ ಡಬ್ಬಿಂಗ್ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

'ಮಾಲ್ಗುಡಿ ಡೇಸ್' ಮನುಷ್ಯನ ಬಗ್ಗೆ ಹೇಳುವ ಕಥಾನಕ: ನಟ ವಿಜಯ್ ರಾಘವೇಂದ್ರ
ಆರ್ ಕೆ ನಾರಾಯಣ್ ಅವರ ಕಥಾ ಸಂಕಲನ ಆಧಾರಿತವಾಗಿ ಶಂಕರ್ ನಾಗ್ ನಿರ್ಮಿಸಿದ್ದ ಟಿವಿ ಧಾರಾವಾಹಿ ‘ಮಾಲ್ಗುಡಿ ಡೇಸ್’ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ , ‘ಮಾಲ್ಗುಡಿ ಡೇಸ್’ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತಯಾರಾಗಿದ್ದು ನಾಳೆ (ಫೆ.೭) ಕ್ಕೆ ತೆರೆ ಕಾಣಲಿದೆ. ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ ಒಳಗೊಂಡ ಚಿತ್ರವು ಸ್ಯಾಂಡಲ್

ವಿಜಯ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಬಹುನಿರೀಕ್ಷಿತ ಟ್ರೈಲರ್
ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅಭಿನಯದ "ಮಾಲ್ಗುಡಿ ಡೇಸ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಈ ದಿನ ಬಿಡುಗಡೆಯಾಗಿದೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರ ಫೆ. 07ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಕನ್ನಡದ ಪ್ರಯೋಗಕ್ಕೆ ನೆರೆ ರಾಜ್ಯಗಳು ನಡುಗಿಹೋಗಿವೆ: ಮಾಲ್ಗುಡಿ ಡೇಸ್ ಬಗ್ಗೆ ಜಗ್ಗೇಶ್ ಮೆಚ್ಚುಗೆ
ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಆಟೋರಾಜ ಶಂಕರ್ ನಾಗ್ ನಿರ್ಮಿಸಿ ಪ್ರಖ್ಯಾತವಾಗಿರುವ ಧಾರಾವಾಹಿ ’ಮಾಲ್ಗುಡಿ ಡೇಸ್’ ಇದೀಗ ಅದೇ ಶೀರ್ಷಿಕೆಯ ಚಿತ್ರ ವಿಜಯ್ ರಾಘವೇಂದ್ರ ಅವರ ಅಭಿನಯದಲ್ಲಿ ನಿರ್ಮಾಣವಾಗುತ್ತಿದ್ದು, ಪೋಸ್ಟರ್ ಬಿಡುಗಡೆಯಾಗಿದೆ

ವಿಜಯ್ ರಾಘವೇಂದ್ರ ಮುಂದಿನ ಸಿನಿಮಾ 'ಮಾಲ್ಗುಡಿ ಡೇಸ್'
ನಟ ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಮಾಲ್ಗುಡಿ ಡೇಸ್. ಹಿರಿಯ ನಟ ದಿವಂಗತ ಶಂಕರ್ ನಾಗ್...

'ಲಕ್ಷ್ಮಣ್' ರೇಖೆ
ಬರೀ ರೇಖೆಗಳ ಮೂಲಕ ಸಾಮಾನ್ಯ ಮನುಷ್ಯನೊಬ್ಬನ ದನಿಯಾದವರು ಆರ್.ಕೆ ಲಕ್ಷ್ಮಣ್. ಶ್ರೀಸಾಮಾನ್ಯನ ಆತಂಕ, ನಿರೀಕ್ಷೆ , ಸಮಸ್ಯೆಗಳನ್ನೆಲ್ಲಾ....

