ಕ್ರಿಕೆಟ್ಮಾಲಿಂಗ ಮ್ಯಾಜಿಕ್, ತವರಿನಲ್ಲೇ ಆಂಗ್ಲರನ್ನು ಬಗ್ಗುಬಡಿದ ಲಂಕಾಗೆ 20 ರನ್ ರೋಚಕ ಜಯ
ಐಸಿಸಿ ವಿಶ್ವಕಪ್ ಶುಕ್ರವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 20 ರನ್ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೇ ಆಂಗ್ಲರನ್ನು ಬಗ್ಗುಬಡಿದಿರುವ ಸಿಂಹಳೀಯ ಪಡೆ ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.