ಮಾರ್ಷಲ್ಸ್
ಬೆಂಗಳೂರಿನಲ್ಲಿರೋದು ಕೇವಲ 400 ಮಾರ್ಷಲ್‌ಗಳು; ನಿಭಾಯಿಸಬೇಕಿದೆ ಹಲವಾರು ಕೆಲಸಗಳು!
ಕಸ ಸುಡುವುದು, ಕಸ ಸುರಿಯುವ ಸ್ಥಳಗಳ ಪರಿಶೀಲನೆ, ಆಟೋ ಟಿಪ್ಪರ್‌ಗಳ ಹಾಜರಾತಿ, ರಾತ್ರಿ ಗಸ್ತು ಮತ್ತು ಸ್ವಚ್ಛ ಸರ್ವೇಕ್ಷಣ ಕಾರ್ಯಗಳು ಸೇರಿದಂತೆ ನಾಗರಿಕರ ದೂರುಗಳನ್ನು ಅವರು ನಿರ್ವಹಿಸಲಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಸಂಬಳವಿಲ್ಲ: ಬಿಬಿಎಂಪಿ ಮಾರ್ಷಲ್‌ಗಳ ಗೋಳು ಕೇಳೋರಿಲ್ಲ!
ಕಸ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಬಿಬಿಎಂಪಿಯಿಂದ ಬೇರ್ಪಟ್ಟ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಅವರ ವೇತನವನ್ನು ಸಾಮಾನ್ಯವಾಗಿ ಮಾಜಿ ಸೈನಿಕರ ಕಲ್ಯಾಣ ಸಂಘದ ಮೂಲಕ ನೀಡಲಾಗುತ್ತದೆ.

ತಿಂಗಳುಗಳಿಂದ ಸಿಗದ ವೇತನ: 30ಕ್ಕೂ ಹೆಚ್ಚು BBMP ಲೇಕ್ ಮಾರ್ಷಲ್‌ಗಳು ರಾಜೀನಾಮೆ!
ಸುಮಾರು 50 ಮಾರ್ಷಲ್‌ಗಳು ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು 24x7 ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು.

ಕೋವಿಡ್-19: ಬೆಂಗಳೂರಿಗರಿಗೆ ಸೋಂಕಿನ ಭಯವೇ ಇಲ್ಲ, ಮಾಸ್ಕ್ ಧರಿಸದೆ ದಂಡ ಕಟ್ಟಿದ ಪ್ರಕರಣಗಳು ಎಷ್ಟು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕೊಂಚ ತಗ್ಗಿದ್ದೇ ತಡ.. ಜನ ಸೋಂಕಿನ ಭೀತಿಯೇ ಇಲ್ಲದೇ ಹೇಗೆ ಬೇಕೋ ಹಾಗೆ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಅದರಲ್ಲೂ ಮಾಸ್ಕ್ ಧರಿಸದೇ ಓಡಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಮಹಿಳೆಯರ ರಕ್ಷಣೆಗಾಗಿ ದೆಹಲಿಯ ಬಸ್ ಗಳಲ್ಲಿ 2,500 ಮಾರ್ಷಲ್ ಗಳ ನೇಮಕ
ದೆಹಲಿ ಸರ್ಕಾರ ಮಹಿಳೆಯರ ರಕ್ಷಣೆಗಾಗಿ 2,500 ಮಾರ್ಷಲ್ಸ್ ಗಳನ್ನು ನೇಮಿಸಲು ನಿರ್ಧಿರಿಸಿದೆ. ....

