ದೇಶರಾಜಸ್ಥಾನ: ಮಾರ್ಫ್ ಮಾಡಿದ ಫೋಟೋ ಇಟ್ಕೊಂಡು ಮಹಿಳಾ ನ್ಯಾಯಾಧೀಶರಿಗೇ ಬ್ಲಾಕ್ ಮೇಲ್, 20 ಲಕ್ಷಕ್ಕೆ ಬೇಡಿಕೆ!
ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ, ಮಾರ್ಫ್ ಮಾಡಿದ ಫೋಟೋಗಳನ್ನು ಇಟ್ಟುಕೊಂಡು ಮಹಿಳಾ ನ್ಯಾಯಾಧೀಶರಿಗೇ ಬ್ಲಾಕ್ಮೇಲ್ ಮಾಡಿದ್ದು, 20 ಲಕ್ಷ ರೂಪಾಯಿ ನೀಡಿ. ಇಲ್ಲದಿದ್ದರೆ ಆ ಚಿತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ...