ಸಿನಿಮಾ ಸುದ್ದಿಕರಾವಳಿ ಪ್ರೇಮಕತೆ 'ಮಾರ್ನಮಿ'ಯಲ್ಲಿ ನಟ ರಿತ್ವಿಕ್ ಮಠದ್ಗೆ ಚೈತ್ರಾ ಆಚಾರ್ ಜೋಡಿ
ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಷಿತ್ ಶೆಟ್ಟಿ ನಿರ್ದೇಶನದ ಈ ಕರಾವಳಿ ಪ್ರೇಮಕಥೆಗೆ ಚರಣ್ ರಾಜ್ ಸಂಗೀತವಿದೆ. ಅಕ್ಟೋಬರ್ 1 ರಂದು ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.