ಮಾರ್ಡನ್ ಕವಿ ಮಂಜ

ನನ್ನ ಕನಸು ನೀವೇ ಸರ್; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು
ಬಿಗ್ ಬಾಸ್ ಮನೆ ನಿಯಮ ಉಲ್ಲಂಘನೆ ಮಾಡಿದ್ದರಿಂದ ಬಿಗ್ ಬಾಸ್ ಮಾಡರ್ನ್ ಮಹಾಕವಿ ಮಂಜನನ್ನು ಎಲಿಮಿನೇಟ್ ಮಾಡಿದ್ದಾರೆ. ಹೀಗಾಗಿ ಇಂದು ಮಂಜ ದೊಡ್ಮನೆಯಿಂದ ಹೊರಹೋಗಿದ್ದಾರೆ. ಎಲಿಮಿನೇಷನ್ ಬಳಿಕ ಕಿಚ್ಚನ ಮುಂದೆ ಬಂದು ಮಂಜ ಕಣ್ಣೀರು ಹಾಕಿದ್ದಾರೆ.

ತಾಯಿ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಮಂಜ: ತಿದ್ದುವ ಸಮಯ ಮುಗಿದಿದೆ; ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಅಸಭ್ಯ ಮಾತುಗಳು ಸಭ್ಯ ಪ್ರೇಕ್ಷಕರು ಕೇಳದಂತಾಗಿದೆ. ಈ ವಾರ ಮಾಡರ್ನ್ ಕವಿ ಮಂಜು ಅವರ ಮಾತುಗಳು ಮನೆಯೊಳಗೆ ಹಲವು ಬಾರಿ ಜಗಳಕ್ಕೆ ಕಾರಣವಾಗಿವೆ.

