ಸಿನಿಮಾ ಸುದ್ದಿ'ಮಾರ್ಟಿನ್' ನೆಗೆಟಿವ್ ವಿಮರ್ಶೆ ವಿವಾದ ಬೆನ್ನಲ್ಲೇ ರೀಲ್ಸ್ ಸ್ಟಾರ್ ಸುಧಾಕರ್ಗೆ ವಾರ್ನ್ ಮಾಡಿ ಕಳುಹಿಸಿದ ಪೊಲೀಸರು!
ಮಾರ್ಟಿನ್ ಚಿತ್ರದ ಕುರಿತಂತೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಸುಧಾಕರ್ ಮಾತ್ರ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದರು.