ಮಾರ್ಚ್ 2023

ಮಾರ್ಚ್ 2023ರಿಂದ ಇಲ್ಲಿಯತನಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಾಲ್ವರು ಸದಸ್ಯ ಕಾರ್ಯದರ್ಶಿಗಳ ನೇಮಕ!
ಮಾರ್ಚ್ 2023 ರಿಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನಾಲ್ಕು ಸದಸ್ಯ-ಕಾರ್ಯದರ್ಶಿಗಳನ್ನು ಕಂಡಿದೆ. ಇತ್ತೀಚೆಗಷ್ಟೇ ಎಚ್‌ಸಿ ಬಾಲಚಂದ್ರ ಅವರು ಹೆಚ್ಚುವರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪ್ರಭಾಷ್ ಚದ್ರಾ ರೇ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

2023ರ ಮಾರ್ಚ್ ವೇಳೆಗೆ ಬೆಂಗಳೂರು-ಹುಬ್ಬಳ್ಳಿ ನಡುವೆ ಓಡಲಿದೆ 'ವಂದೇ ಭಾರತ್ ರೈಲು’: ಕೇಂದ್ರ ಸಚಿವೆ
ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ರೈಲನ್ನು ಮಾರ್ಚ್ 2023 ರೊಳಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಓಡಿಸಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಹೇಳಿದ್ದಾರೆ.

