ಸಿನಿಮಾ ಸುದ್ದಿ'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ'ಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಅಭಿಲಾಷ್, ಸೋನಲ್ ಮೊಂತೆರೋ
ಪುಟ್ಟಣ್ಣ ಕಣಗಾಲ್ ಅವರ ಸಾರ್ವಕಾಲಿಕ ಶ್ರೇಷ್ಠ ನಾಗರಹಾವು ಚಿತ್ರದಲ್ಲಿನ ಪಾತ್ರದ ಹೆಸರನ್ನು ಇಟ್ಟುಕೊಂಡು ಈಗಾಗಲೇ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಎಂಬ ಶೀರ್ಷಿಕೆಯ ಚಿತ್ರಗಳು ಬಂದಿದ್ದರೂ, ಇದೇ ಚಿತ್ರದಿಂದ ಸ್ಫೂರ್ತಿ ಪಡೆದ ಇತ್ತೀಚಿನ ಚಿತ್ರ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ.