ಮಾರ್ಗದರ್ಶಿ ಪ್ರವಾಸ

ಬೆಂಗಳೂರು: ವಿಧಾನಸೌಧ ಮಾರ್ಗದರ್ಶಿ ಪ್ರವಾಸಕ್ಕೆ ದರ ಫಿಕ್ಸ್; ಪ್ರತಿ ವ್ಯಕ್ತಿಗೆ 150 ರೂ ಪ್ರವೇಶ ಶುಲ್ಕ ನಿಗದಿ!
ಡಿಪಿಎಆರ್ ತನ್ನ ಆದೇಶದಲ್ಲಿ, ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸವನ್ನು ನಡೆಸಬಹುದು ಎಂದು ತಿಳಿಸಿದೆ.

ಸಾರ್ವಜನಿಕರಿಗೆ ವಿಧಾನಸೌಧ 'ಗೈಡೆಡ್ ಟೂರ್': ಸರ್ಕಾರದಿಂದ ಶೀಘ್ರವೇ 'ಪ್ರವಾಸ ಮಾರ್ಗದರ್ಶಿ' ಯೋಜನೆ
ವಿಧಾನಸೌಧವನ್ನು ಒಳಗಿನಿಂದ ನೋಡಬೇಕು ಮತ್ತು ಕಟ್ಟಡದ ಇತಿಹಾಸ ಮತ್ತು ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

