ಕ್ರಿಕೆಟ್ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಲೆಗ್ ಬೈ ರದ್ದುಪಡಿಸಬೇಕು- ಮಾರ್ಕ್ ವ್ಹಾ ಸಲಹೆ
ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಲೆಗ್ ಬೈ ರದ್ದುಪಡಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಮಾರ್ಕ್ ವ್ಹಾ ಸಲಹೆ ನೀಡಿದ್ದಾರೆ. ಕೈ ತಪ್ಪಿದ ಬಾಲ್ ಗಾಗಿ ಬ್ಯಾಟಿಂಗ್ ಮಾಡುತ್ತಿರುವವರಿಗೆ ರನ್ ನೀಡಕೂಡದು ಎಂದು ಅವರು ಹೇಳಿದ್ದಾರೆ.