ಮಾರ್ಕ್ ಬೌಷರ್

ನಿವೃತ್ತಿ ಘೋಷಿಸಿದ್ದ 360 ಡಿಗ್ರಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಟಿ-20 ವಿಶ್ವಕಪ್ಗೆ?
ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎ.ಬಿ ಡಿವಿಲಿಯರ್ಸ್ ಅವರ 360 ಡಿಗ್ರಿ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಬೌಷರ್ ಕೋಚ್ ಆಗುತ್ತಿದ್ದಂತೆ ಮಹತ್ತರ ಬದಲಾವಣೆ: ಒಂದೇ ಸರಣಿಯಲ್ಲಿ 6 ಆಟಗಾರರ ಪಾದಾರ್ಪಣೆ!
ದಕ್ಷಿಣ ಆಫ್ರಿಕಾ ತಂಡದ ನೂತನ ಕೋಚ್ ಆಗಿ ಮಾರ್ಕ್ ಬೌಷರ್ ಆಯ್ಕೆಯಾಗುತ್ತಿದಂತೆ ಹೊಸದೊಂದು ಬದಲಾವಣೆ ಆಗಿದೆ. ಹೌದು ಒಂದೇ ಸರಣಿಯಲ್ಲಿ 6 ಆಟಗಾರರು ಪಾದಾರ್ಪಣೆ ಮಾಡುತ್ತಿದ್ದಾರೆ.

