ಮಾರ್ಕ್ ಬೌಚರ್

'ಎಲ್ಲದಕ್ಕೂ ಧನ್ಯವಾದಗಳು': IPLನಿಂದ ಧೋನಿ ನಿವೃತ್ತಿ?; ಗೌರವ ಸಲ್ಲಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್!
ದಕ್ಷಿಣ ಆಫ್ರಿಕಾದಲ್ಲಿಯೂ ನಾನು ಇದರ ಬಗ್ಗೆ ಮಾತನಾಡುತ್ತೇನೆ. ಜನರು ನಾವು ಕೂಡ ಐಪಿಎಲ್ ಅನ್ನು ಅನುಭವಿಸಬೇಕೆಂದು ಹೇಳಿದಾಗಲೆಲ್ಲ, ನಾನು ಧೋನಿಯನ್ನು ನೋಡಲು ಚೆಪಾಕ್‌ಗೆ ಹೋಗಬೇಕು ಎಂದು ಯಾವಾಗಲೂ ಹೇಳುತ್ತೇನೆ.

IPL ಆರಂಭಿಕ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮೇಲೆ 'ಪ್ರಭಾವ' ಬೀರಿದ ಆಟಗಾರ ಯಾರು ಗೊತ್ತೇ?
IPL ಇತಿಹಾಸದಲ್ಲಿ RCBಯ ಪ್ರಮುಖ ಆಟಗಾರನಾಗಿರುವ ಕೊಹ್ಲಿ, RCB ಪಾಡ್‌ಕ್ಯಾಸ್ಟ್‌ನ ಮುಂಬರುವ ಸಂಚಿಕೆಯಲ್ಲಿ ಮಾತನಾಡಿದ್ದು, ಅದರ ಟ್ರೇಲರ್ ಅನ್ನು ತಂಡದ ಅಧಿಕೃತ X ಖಾತೆಯಲ್ಲಿ ಬಿಡುಗಡೆ ಮಾಡಿದೆ.

ಐಪಿಎಲ್ ಟೂರ್ನಿಗೆ ಪಿಚ್ ಗಳ ಅತಿಯಾದ ಬಳಕೆಯಿಂದ ಟಿ20 ವಿಶ್ವಕಪ್ ಗೆ ತೊಂದರೆ: ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್
ಐಪಿಎಲ್ ಪಂದ್ಯವಾಳಿ ಮುಂದುವರೆಸುವುದರಿಂದ ಟಿ20 ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

'ಮತ್ತೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ'; ಅಭಿಮಾನಿಗಳಿಗೆ ಶಾಕ್ ಕೊಟ್ಟ 'ಎಬಿಡಿ'
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳು ಇಂಗಿತ ವ್ಯಕ್ತಪಡಿಸಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ಎ.ಬಿ ಡಿವಿಲಿಯರ್ಸ್ ನಿವೃತ್ತಿ ವಾಪಾಸು ಪಡೆಯುವಂತೆ ಪ್ರಯತ್ನಿಸುತ್ತೇವೆ: ಮಾರ್ಕ್ ಬೌಷರ್
ಎ.ಬಿ ಡೆವಿಲಿಯರ್ಸ್ ಸೇರಿದಂತೆ ನಿವೃತ್ತಿ ಪಡೆದಿರುವ ಹಲವು ಆಟಗಾರರು ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳಿ ತರುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಮಾರ್ಕ್ ಬೌಷರ್ ತಿಳಿಸಿದ್ದಾರೆ.

