ಫೀಫಾ ವಿಶ್ವ ಕಪ್ 2018ಕೊನೆಗೂ ಅರ್ಜೆಂಟೀನಾ ಕೈ ಹಿಡಿದ ಮೆಸ್ಸಿ; ನೈಜಿರಿಯಾ ವಿರುದ್ಧ 2-1 ಅಂತರದ ಗೆಲುವು
ಕಳೆದ ಬಾರಿಯ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಆಪ್ ಆಗಿ ಹಾಲಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ಪರದಾಡುತ್ತಿದ್ದ ಅರ್ಜೆಂಟೀನಾ ತಂಡ ಕೊನೆಗೂ ಲಯ ಕಂಡುಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬಂತಿದ್ದ ನೈಜಿರಿಯಾ ವಿರುದ್ಧದ ಪಂದ್ಯದಲ್ಲಿ 2-1 ಅಂತರದ ರೋಚಕ ಜಯ ಸಾಧಿಸಿದೆ.