ಅಂಕಣಗಳುಉದ್ದಿಮೆ ಶುರು ಮಾಡುವ ಮುನ್ನ ಮಾರ್ಕೆಟ್ ಸರ್ವೆ ಬಹಳ ಮುಖ್ಯ! (ಹಣಕ್ಲಾಸು)
ಮಾರ್ಕೆಟ್ ಸರ್ವೆ ಅಥವಾ ರಿಸೆರ್ಚ್ ಕೇವಲ ಹೊಸದಾಗಿ ಶುರು ಮಾಡಲಿರುವ ಉದ್ದಿಮೆಗಳಿಗೆ ಮಾತ್ರ ಸೀಮಿತವಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಬೇರೂರಿರುವ ಪ್ರಸಿದ್ಧ ಸಂಸ್ಥೆಗಳು ಕೂಡ ಮಾರುಕಟ್ಟೆಯಲ್ಲಿ ಇಂದಿಗೆ ತಮ್ಮ ಸ್ಥಾನ ಎಲ್ಲಿದೆ? ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ಕೂಡ ಮಾಡುತ್ತವೆ. (ಹಣಕ್ಲಾಸು-467)