ಮಾರ್ಕೆಟ್

ಪಾಕಿಸ್ತಾನ: ಮಾರುಕಟ್ಟೆಯಲ್ಲಿ ತರಕಾರಿ ಪೆಟ್ಟಿಗೆಯಲ್ಲಿ ಬಾಂಬ್ ಇಟ್ಟು 20 ಜನರ ಹತ್ಯೆ
ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಪ್ರದೇಶದಲ್ಲಿನ ಜನನಿಬಿಡ ಮಾರುಕಟ್ಟೆಯಲ್ಲಿ ತರಕಾರಿ ಪೆಟ್ಟಿಗೆಯಲ್ಲಿ ಇಟ್ಟಿದ್ದ ಬಾಂಬ್ ಸ್ಪೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವಾರ ಕಳೆದುಕೊಂಡಿದ್ದು ಒಟ್ಟು 107 ಬಿಲಿಯನ್ ಡಾಲರ್!
ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಈ ವಾರ ವಿಶ್ವದ 500 ಶ್ರೀಮಂತರು ಒಟ್ಟು 107 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ.

ಸ್ಮಾರ್ಟ್‍ಹೋಂ ಜನಪ್ರಿಯತೆ ಏರಿಕೆ
ತಂತ್ರಜ್ಞಾನ, ಡಿಜಟಲೀಕರಣ ಹೆಚ್ಚುತ್ತಿರುವುದರಿಂದ ಸ್ಮಾರ್ಟ್‍ಹೋಮï ಗಳ ಪರಿಕಲ್ಪನೆ ಹೆಚ್ಚು ಜನಪ್ರಿಯತೆ...

ಮಾರುಕಟ್ಟೆ ಸಿ ಬ್ಲಾಕ್ ನಲ್ಲಿ 8 ಅಂಗಡಿಗಳ ನಿರ್ಮಾಣಕ್ಕೆ ಆಕ್ಷೇಪ
ಮಾರುಕಟ್ಟೆ ಸಿ ಬ್ಲಾಕ್ ನಲ್ಲಿ ಈಗಾಗಲೇ 100 ಅಂಗಡಿಗಳಿದ್ದು, ಮತ್ತೆ 8 ಅಂಗಡಿಗಳನ್ನು ನಿರ್ಮಿಸಲು ಹೊರಟಿರುವ ಬಿಬಿಎಂಪಿ ಕ್ರಮವನ್ನು ಜಯಚಾಮರಾಜೇಂದ್ರ...

ಉಷಾ ಏರ್‍ಕೂಲರ್ ಮಾರುಕಟ್ಟೆಗೆ
ಉಷಾ ಇಂಟರ್‍ನ್ಯಾಷನಲ್ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೊಸ ಶ್ರೇಣಿಯ ಏರ್ ಕೂಲರ್ ಗಳನ್ನು ಗ್ರಾಹಕರಿಗೆ ಪರಿಚುಸುತ್ತಿದೆ...

