ತಂಡದಲ್ಲಿ ಆಡದೇ ಇದ್ದರೂ ಭಾರತೀಯ ಕ್ರಿಕೆಟಿಗರು ನನಗಿಂತ ಹೆಚ್ಚಿನ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋನಿಯಸ್ ಹೇಳಿದ್ದಾರೆ.