ಕ್ರಿಕೆಟ್'ದೇವರ ದಯೆಯಿಂದ ಚೆನ್ನಾಗಿದ್ದಾರೆ': ತಪ್ಪು ಮಾಹಿತಿ ಹರಡುತ್ತಿರುವವರ ವಿರುದ್ಧ ವಿನೋದ್ ಕಾಂಬ್ಳಿ ಪತ್ನಿ ಆಕ್ರೋಶ
ವಿನೋದ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಅದನ್ನು ವೈದ್ಯರು ತೆಗೆದುಹಾಕಲು ಸಾಧ್ಯವಿಲ್ಲ. ಇದರಿಂದಾಗಿ ಅವರಿಗೆ ಬ್ರೈನ್ ಸ್ಟ್ರೋಕ್ ಆಗುವ ಅಪಾಯ ಹೆಚ್ಚಿದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಹೇಳಲಾಗಿತ್ತು.