ರಾಜ್ಯಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಸೇರಿ 2 ಕಟ್ಟಡ ಕುಸಿತ, ದಂಪತಿ, ಮಗು ಸೇರಿದಂತೆ 5 ಸಾವು
ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಸೇರಿದಂತೆ ಎರಡು ಕಟ್ಟಡಗಳು ಕುಸಿದು ದಂಪತಿ, ಮಗು ಸೇರಿದಂತೆ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಬೆಂಗಳುರು ಮಾರುತಿ ಸೇವಾ ನಗರದಲ್ಲಿ ಬುಧವಾರ ಮುಂಜಾನೆ ನಡೆದಿದೆ.