ವಾಣಿಜ್ಯBloodbath in markets: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಆತಂಕ; ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ', 9.51 ಲಕ್ಷ ಕೋಟಿ ರೂ ನಷ್ಟ
ಅಮೆರಿಕಾ ಆರ್ಥಿಕತೆ ಹಿಂಜರಿತ ಭೀತಿಯಿಂದಾಗಿ ಇಂದು ಷೇರುಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲೇ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 79,000 ಅಂಕಗಳಿಗೆ ಇಳಿಕೆಯಾಗಿದೆ. ನಿಫ್ಟಿ 50 ಕೂಡ 489.6 ಅಂಕಗಳ ಇಳಿಕೆಯೊಂದಿಗೆ 24,228.05 ಅಂಕಗಳಿಗೆ ಕುಸಿದಿದೆ.