ಮಾರಿಯಾ ಕೊರಿನಾ ಮಚಾದೊ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಿಕ್ಕಿತು ನೊಬೆಲ್ ಶಾಂತಿ ಪ್ರಶಸ್ತಿ: ಹೇಗೆ ಅಂತೀರಾ, ಈ ವರದಿ ಓದಿ...
ನಾನು ಮಾಡಿದ ಕೆಲಸಕ್ಕಾಗಿ ಮರಿಯಾ ನನಗೆ ಅವರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದರು ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

'ನನಗೆ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಫೋನ್ ಕರೆ ನಂತರ ಟ್ರಂಪ್ ಮಾತು! Video
ಪ್ರಶಸ್ತಿ ಪುರಸ್ಕೃತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಹಲವು ಬಾರಿ ನೆರವು ನೀಡಿದ್ದೇನೆ.

