ಮಾರಿಮುತ್ತು

ತಮಿಳುನಾಡು ಚುನಾವಣೆ: ಕೋಟ್ಯಾಧಿಪತಿ ಅಭ್ಯರ್ಥಿಗಳನ್ನೇ ಮಣಿಸಿ ಗೆದ್ದ ಸಿಪಿಐ ಪಕ್ಷದ ಗುಡಿಸಲು ವಾಸಿ 'ಮಾರಿಮುತ್ತು'!
ರಾಜಕೀಯದಲ್ಲಿ ಹಣ ಇದ್ದರೆ ಮಾತ್ರ ಎಂಬ ಮಾತನ್ನು ತಮಿಳುನಾಡು ಚುನಾವಣೆ ಸುಳ್ಳು ಮಾಡಿದ್ದು, ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿಯನ್ನು ತಿರುತುರೈಪೂಂಡಿ ಕ್ಷೇತ್ರದ ಗುಡಿಸಲು ವಾಸಿ ಮತ್ತು ಸಿಪಿಐನ ಅಭ್ಯರ್ಥಿ 'ಮಾರಿಮುತ್ತು' ಮಣಿಸಿ ಶಾಸಕರಾಗಿದ್ದಾರೆ.

ಸ್ಯಾಂಡಲ್ ವುಡ್ ಗೆ ಮಾರಿಮುತ್ತು ಮೊಮ್ಮಗಳ ಎಂಟ್ರಿ
ಉಪೇಂದ್ರ ಸಿನಿಮಾ ಮೂಲಕ ಮಾರಿಮುತ್ತು ಎಂದು ಪ್ರಸಿದ್ದವಾಗಿದ್ದ ಸರೋಜಮ್ಮ ಅವರ ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ..

ಮಾರಿಮುತ್ತು ಖ್ಯಾತಿಯ ಕನ್ನಡದ ನಟಿ ಸರೋಜಮ್ಮ ವಿಧಿವಶ
ಮಾರಿಮುತ್ತು ಖ್ಯಾತಿಯ ಕನ್ನಡದ ಖ್ಯಾತ ಹಿರಿಯ ನಟಿ ಸರೋಜಮ್ಮ ಶನಿವಾರ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ...

