ಮಾರಿಗೆ ದಾರಿ

ಮಾರಿಗೆ ದಾರಿ ಟೀಸರ್

'ಮಾರಿಗೆ ದಾರಿ' ಚಿತ್ರದ ಟೀಸರ್ ಬಿಡುಗಡೆ: ನಿರ್ದೇಶನದ ಜೊತೆಗೆ ಹಲವು ಜವಾಬ್ದಾರಿ ಹೊತ್ತ ನಾಯಕ ಅಗಸ್ತ್ಯ!
ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದ ಥೀಮ್ ಸಾಂಗ್ನ 'ಮಾರಿಗೆ ದಾರಿ' ಎಂಬ ಎರಡು ಪದಗಳನ್ನು ಈಗ ಹೊಸ ಚಿತ್ರಕ್ಕೆ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರದ ಮೂಲಕ ಅಗಸ್ತ್ಯ ಅವರು ಚೊಚ್ಚಲ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

