ರಾಜ್ಯಶಾಸಕ ತನ್ವೀರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅತ್ಯಂತ ಶಾಂತ, ಹೃದಯವಂತಿಕೆಯುಳ್ಳ ಯುವಕ: ಸ್ಥಳೀಯರು
ಅತ್ಯಂತ ಶಾಂತ ಹಾಗೂ ಹೃದಯವಂತಿಯುಳ್ಳ ಯುವಕ ಫರ್ಹಾನ್ ಪ್ರಭಾವಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಹೇಗೆ ಸಾಧ್ಯ ಎಂದು ಹೆಚ್'ಸಿಜಿ ರಸ್ತೆಯ ನಿವಾಸಿಗಳು ಆಶ್ಚರ್ಯ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.