ದೇಶಚೆನ್ನೈ: ECR ಬಳಿ ಬೋರ್ವೆಲ್ ಕೊರೆಯುವಾಗ ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರು ಸಾವು
ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಾಮಲ್ಲಾಪುರಂನಲ್ಲಿ ಬೋರ್ವೆಲ್ ಕೊರೆಯುವಾಗ ನಾಲ್ವರು ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಭು (22), ಬಾಲಾಜಿ (32), ಬಾದ್ಶಾ (45), ಮತ್ತು ರಾಜೇಂದ್ರನ್ (55) ಎಂದು ಗುರುತಿಸಲಾಗಿದೆ.