ಮಾನ್ಸೂನ್ ರಾಗಾ

ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಯಾವುದೇ ವಿಷಯ ಮಾಸ್ ಚಿತ್ರವಾಗುತ್ತದೆ: ನಟ ಧನಂಜಯ್
ಸಿನಿಮಾ ಸುದ್ದಿ

ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಯಾವುದೇ ವಿಷಯ ಮಾಸ್ ಚಿತ್ರವಾಗುತ್ತದೆ: ನಟ ಧನಂಜಯ್

'ನಾನು ಸಿನಿಮಾದ ಸೃಜನಶೀಲ ಪ್ರಕ್ರಿಯೆಯನ್ನು ಆನಂದಿಸುತ್ತೇನೆ. ನಾನು ಪ್ರತಿ ಚಿತ್ರದಿಂದ ಒಳ್ಳೆಯ ನೆನಪುಗಳನ್ನು ಪಡೆಯಲು ಬಯಸುತ್ತೇನೆ. ಏಕೆಂದರೆ ಅವುಗಳನ್ನು ನಮ್ಮ ನಂತರದ ದಿನಗಳಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ' ಎನ್ನುತ್ತಾರೆ ಧನಂಜಯ್.

ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್
ಮನರಂಜನೆ

ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ.

ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್
ಮನರಂಜನೆ

ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್

ನಟ ಡಾಲಿ ಧನಂಜಯ್ ಅಭಿನಯದ ಮತ್ತು ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ.

ಧನಂಜಯ್ ಕಣ್ಣು ಕುಕ್ಕಿದ ರಚಿತಾ ರಾಮ್; 'ಮಾನ್ಸೂನ್ ರಾಗಾ' ಚಿತ್ರದ ಟೀಸರ್
ಮನರಂಜನೆ

ಧನಂಜಯ್ ಕಣ್ಣು ಕುಕ್ಕಿದ ರಚಿತಾ ರಾಮ್; 'ಮಾನ್ಸೂನ್ ರಾಗಾ' ಚಿತ್ರದ ಟೀಸರ್

ನಟ ಧನಂಜಯ್ ಕಣ್ಣು ಕುಕ್ಕಿದ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ.

ರಚಿತಾ ರಾಮ್- ಧನಂಜಯ್ ನಟನೆಯ 'ಮಾನ್ಸೂನ್ ರಾಗ' ಟೀಸರ್ ರಿಲೀಸ್
ಸಿನಿಮಾ ಸುದ್ದಿ

ರಚಿತಾ ರಾಮ್- ಧನಂಜಯ್ ನಟನೆಯ 'ಮಾನ್ಸೂನ್ ರಾಗ' ಟೀಸರ್ ರಿಲೀಸ್

ಧನಂಜಯ್‌ ಮತ್ತು ರಚಿತಾ ರಾಮ್‌ ಒಟ್ಟಾಗಿ ಮೊದಲ ಬಾರಿಗೆ ನಾಯಕ ನಾಯಕಿಯಾಗಿ ಮಾನ್ಸೂನ್ ರಾಗ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.