ರಾಜ್ಯಮಂಗಳೂರು ಸೇರಿ 19 ನಗರಗಳಲ್ಲಿ CGHS ವೆಲ್ನೆಸ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ
ಕರಾವಳಿ ಜಿಲ್ಲೆ ಮಂಗಳೂರು ಸೇರಿ 19 ನಗರಗಳಲ್ಲಿ CGHS ವೆಲ್ನೆಸ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ ನೀಡಿದ್ದು ಆ ಮೂಲಕ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ.