ಬಾಲಿವುಡ್ಸಂಜಯ್ ದತ್ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಿಗಾಗಿ ಪ್ರಾರ್ಥಿಸಿ; ಮಾನ್ಯತಾ
ಬಾಲಿವುಡ್ ನಟ ಸಂಜಯ್ ದತ್ಗೆ (61 ವರ್ಷ) ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದ್ದು, ಮುಂಬೈನಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪತ್ನಿ ಮಾನ್ಯತಾ ಸ್ಪಷ್ಟ ಪಡಿಸಿದ್ದಾರೆ.